ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಅರೋನ್ ಫಿಂಚ್ ಔಟಾಗಿ ಡಗೌಟ್ ಕಡೆಗೆ ಹೋಗುವಾಗ ಪ್ರಸಿಧ್ ಕೃಷ್ಣ ಗೆ ಕೆಣಕುವಂತೆ ಮಾತನಾಡಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಪ್ರಸಿದ್ಧ ಕೃಷ್ಣ ಮಾತಿನಲ್ಲೇ ಪಂಚ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. <br /> <br />Aaron Finch walk back towards the KKR dugout, a pumped up Krishna was seen giving him a mouthful.
